Back to Soundarya Lahari

Privacy

Soundarya Lahari is free. It has no ads and no tracking, and it does not need an account.

Without signing in

Everything stays on your device: the verses you saved, your notes, where you were reading, and your settings. Nothing about you is sent anywhere. Clearing the site's data in your browser removes it.

If you sign in with your Dixith account

Signing in is only so that your saved verses and notes appear on your other devices. We then keep:

It is kept on dixith.com's own server. No IP address is written anywhere, nothing is shared or sold, and your notes are seen by no one but you.

Deleting it

In the app, open More, then your account. "Delete my Soundarya Lahari data" removes this app's saved verses and notes from the server at once. "Delete my whole Dixith account" removes the account and the data of every Dixith app.

The Android app

The app from Google Play is this same app in its own window. It asks for no permissions beyond the internet, and everything above applies to it in the same way.

Questions

Write through the contact page at dixith.com.

ಪ್ರೈವೆಸಿ

ಸೌಂದರ್ಯ ಲಹರಿ ಉಚಿತ. ಜಾಹೀರಾತು ಇಲ್ಲ, ಹಿಂಬಾಲಿಕೆ ಇಲ್ಲ, ಅಕೌಂಟ್ ಕಡ್ಡಾಯವಲ್ಲ.

ಸೈನ್ ಇನ್ ಮಾಡದಿದ್ದರೆ

ಎಲ್ಲವೂ ನಿಮ್ಮ ಡಿವೈಸ್‌ನಲ್ಲೇ ಇರುತ್ತದೆ: ಉಳಿಸಿದ ಶ್ಲೋಕಗಳು, ನಿಮ್ಮ ಟಿಪ್ಪಣಿಗಳು, ಓದಿದ ಜಾಗ ಮತ್ತು ಸೆಟ್ಟಿಂಗ್ಸ್. ನಿಮ್ಮ ಬಗ್ಗೆ ಏನೂ ಎಲ್ಲಿಗೂ ಕಳುಹಿಸಲಾಗುವುದಿಲ್ಲ.

ನಿಮ್ಮ Dixith ಅಕೌಂಟ್‌ನಿಂದ ಸೈನ್ ಇನ್ ಮಾಡಿದರೆ

ನಿಮ್ಮ ಉಳಿಸಿದ ಶ್ಲೋಕಗಳು ಮತ್ತು ಟಿಪ್ಪಣಿಗಳು ನಿಮ್ಮ ಇತರ ಡಿವೈಸ್‌ಗಳಲ್ಲೂ ಕಾಣಲೆಂದೇ ಸೈನ್ ಇನ್. ಆಗ ನಾವು ಇಡುವುದು: ನಿಮ್ಮ ಇಮೇಲ್ ವಿಳಾಸ, ಮತ್ತು ನೀವು ಗುರುತಿಸಿದ ಪ್ರತಿ ಶ್ಲೋಕಕ್ಕೆ ಅದು ಉಳಿಸಲಾಗಿದೆಯೇ ಹಾಗೂ ನೀವು ಬರೆದ ಟಿಪ್ಪಣಿ. ಇದು dixith.com ನ ಸ್ವಂತ ಸರ್ವರ್‌ನಲ್ಲಿ ಇರುತ್ತದೆ. ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ಮಾರುವುದಿಲ್ಲ.

ಆಂಡ್ರಾಯ್ಡ್ ಆ್ಯಪ್

Google Play ನ ಆ್ಯಪ್ ಇದೇ ಆ್ಯಪ್, ತನ್ನದೇ ಕಿಟಕಿಯಲ್ಲಿ. ಇಂಟರ್ನೆಟ್ ಹೊರತು ಬೇರೆ ಯಾವ ಅನುಮತಿಯನ್ನೂ ಕೇಳುವುದಿಲ್ಲ. ಮೇಲಿನದೆಲ್ಲವೂ ಅದಕ್ಕೂ ಅನ್ವಯಿಸುತ್ತದೆ.

ಅಳಿಸುವುದು

ಆ್ಯಪ್‌ನಲ್ಲಿ "ಇನ್ನಷ್ಟು" ತೆರೆದು ನಿಮ್ಮ ಅಕೌಂಟ್‌ಗೆ ಹೋಗಿ. ಅಲ್ಲಿ ಈ ಆ್ಯಪ್‌ನ ಡೇಟಾವನ್ನು, ಅಥವಾ ಇಡೀ Dixith ಅಕೌಂಟ್ ಅನ್ನು, ತಕ್ಷಣ ಅಳಿಸಬಹುದು.